Nikhil Kumaraswamy has lost a election not his political career, he is here to stay and build party said JDS supremo HD Deve Gowda about his grandson's political future. <br /><br />ಜಾತ್ಯಾತೀತ ಜನತಾ ದಳ(ಜೆಡಿಎಸ್)ದ ರಾಜ್ಯಾಧ್ಯಕ್ಷ ಸ್ಥಾನ, ತುಮಕೂರಿನ ಸೋಲು, ಮೊಮ್ಮಗ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯದ ಬಗ್ಗೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಮಾತನಾಡಿದ್ದಾರೆ